ಹೀರೆಕಾಯಿ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೀರೆಕಾಯಿ

ಅನುವಾದ[ಸಂಪಾದಿಸಿ]

ಹೀರೆಕಾಯಿ

[[ವರ್ಗ:ಕನ್ನಡದ ಬೇರಿನ ಪದಗಳುhhsksjsbbw ಬಹಳ ಸುಲಭವಾಗಿ ಬೆಳೆಯಬಹುದಾದ ಬೆಳೆ.

ಹೀರೆಕಾಯಿ ಅತ್ಯಧಿಕವಾಗಿ ಫೈಬರ್ ಹಾಗೂ ವಿಟಮಿನ್ ಸಿ ಜಿಂಕ್, ಐರನ್, ಮೆಗ್ನೀಷಿಯಂ, ಥೈಮಿನ್ ಹಾಗೂ ಇತರೆ ಮಿನರಲ್ ಗಳನ್ನು ಹೊಂದಿರುವ ಈ ಹಿರೇಕಾಯಿ ಹಲವು ರೋಗಗಳಿಗೆ ಅದ್ಭುತ ಮನೆಮದ್ದಾಗಿದೆ ಈ ತರಕಾರಿ ದೇಹದ ತೂಕ ಇಳಿಸುತ್ತದೆ.

ಹೀರೆಕಾಯಿಯಲ್ಲಿ ಹೇರಳವಾಗಿ ನೀರಿನಂಶ ಇರುವುದರಿಂದ ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತದೆ,ಹೀರೆಕಾಯಿಯಲ್ಲಿ ಬೀಟಾ ಕೆರೋಟಿನ್ ಅಂಶವಿದ್ದು ಕಣ್ಣಿನ ದೃಷ್ಟಿಯನ್ನು ಆರೋಗ್ಯವಾಗಿಡುತ್ತೆ. ಮಾನವನ ರಕ್ತದಲ್ಲಿರುವ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಗಟ್ಟಿ ರಕ್ತವನ್ನು ಶುದ್ದಿ ಮಾಡುತ್ತದೆ.