ವಿಷಯಕ್ಕೆ ಹೋಗು

ಹಿರಿಯಾಳು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಹಿರಿಯಾಳು

  1. ಹಿರಿಯ, ವಯಸ್ಸಾದವ.
    ಮನೆಯಲ್ಲಿ ಹಿರಿಯಾಳು ಅಂತಾ ಇರದಿದ್ದರೆ ಹೀಗೆ ಎಲ್ಲರೂ ದಿಕ್ಕು-ದಿಸೆಯಿಲ್ಲದೆ ಓಡಾಡೋದು.
  2. ಮುಖ್ಯಸ್ಥ
    ಹಿರಿಯಾಳು ಬಂದರೆ ಹರಟೆ ಹೊಡೆಯುತ್ತಿದ್ದವರು ತೆಪ್ಪಗಾಗಿ ಕೆಲಸದಲ್ಲಿ ತೊಡಗುತ್ತಿದ್ದರು.

ಅನುವಾದ

[ಸಂಪಾದಿಸಿ]