ಹಿತನುಡಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಹಿತನುಡಿ
ಇಂದು ನಿನ್ನ ನೋಡಿ ನಗುವರೆಲ್ಲರೂ, ನಾಳೆ ನಿನ್ನ ಗೆಲುವನ್ನು ನೋಡಿ ಮೌನವಾಗುತ್ತಾರೆ, ವಿರೊಧಿಗಳ ನಗುವೆ ನಿನ್ನ ಯಶಸ್ಸಿಗೆ ಸ್ಪೂರ್ತಿ....
- ಬಸವ ವಿನಯ್(ವಿಪಿ)
ನುಡಿ ಕನ್ನಡ, ನಡೆ ಕನ್ನಡ, ತಂಪು ಕನ್ನಡ, ಇಂಪು ಕನ್ನಡ, ಉಸಿರು ಕನ್ನಡ, ಹಸಿರು ಕನ್ನಡ, ಕನ್ನಡ.. ಕನ್ನಡ.. ಎಷ್ಟು ಚಂದ ಕನ್ನಡ ಭಾಷೆ, ಎಲ್ಲಾ ಭಾಷೆಗೂ ಮಿಗಿಲು ನಮ್ಮ ಕನ್ನಡ ಭಾಷೆ...
- ಬಸವ ವಿನಯ್(ವಿಪಿ)
ಅನುವಾದ
[ಸಂಪಾದಿಸಿ]- English: sweet word,en:sweet word