ವಿಷಯಕ್ಕೆ ಹೋಗು

ಹಳೆಗನ್ನಡದಲ್ಲಿ ಓಗರ ವೆಂದರೆ ಅನ್ನ ; ಅಕ್ಕಿಯಿಂದ ಮಾಡಲ್ಪಟ್ಟ ತಿಂಡಿ

ವಿಕ್ಷನರಿದಿಂದ

ಸರ್ವಜ್ಞ ಕವಿ ರಚಿಸಿದ ತ್ರಿಪದಯಲ್ಲಿ ಸಾಲ ಬಗ್ಗೆ ಒಂದು ವಚನದಲ್ಲಿ 'ಓಗರ' ಪದ ಬಳಕೆಯಾಗಿದೆ . ಆ ವಚನದ ಸಾಲು "ಸಾಲವನು ಕೊಂಬಾಗ ಹಾಲೊಗರ ಉಂಡಂತೆ". ಹಾಲು+ಓಗರ ಅಂದರೆ ಹಾಲುಅನ್ನ ಎಂದು.