ವಿಷಯಕ್ಕೆ ಹೋಗು

ಹರುವು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಹರುವು

  1. ತೊಂದರೆ, ನಾಶ; ಹರಣ- ಹರವು

 
ಕಂದೆರೆದು ಮುನಿ ನೋಡಿದೊಡೆ ತಮ
ಗಿಂದು ಹರುವಹುದೆನುತ ಧರ್ಮಜ (ಹರವು+ ಅಹುದೆನುತ)
ನೊಂದು ಫಲುಗುಣ ಭೀಮ ಸಹದೇವಾದಿಗಳು ಸಹಿತ |
ಬಂದನತಿ ವೇಗದಲಿ ಪವನಜ
ನಂದು ವೃಕ್ಷವ ತೋರಿಸಿದನೇ
ನೆಂದು ಬಣ್ಣಿಪೆ ಬಹಳ ಕೊನೆಗಳ ಗಗನ ಚುಂಬಿತವ ||ಕು.ವ್ಯಾ.ಭಾ.;ಅರಣ್ಯಪರ್ವ;ಸಂಧಿ ೩; ಪದ್ಯ ೧೭ ||

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ಹರುವು&oldid=659918" ಇಂದ ಪಡೆಯಲ್ಪಟ್ಟಿದೆ