ವಿಷಯಕ್ಕೆ ಹೋಗು

ಹಣ್ಣಾಗು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಹಣ್ಣಾಗು

  1. ಪಣ್ಣಾಗು,ಮಾಗು,ಫಲವಾಗು
    _______________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಹಣ್ಣಾಗು

  1. (ಕಾಲ)ಕೂಡಿಬರು,ಹದವಾಗು
  2. (ಕಾರ್ಯ)ಕೈಗೂಡು,ಸಫಲವಾಗು
  3. (ಮನಸ್ಸು)ಪಕ್ವವಾಗು,ಪಳಗು
  4. ಜರ್ಜರಿತವಾಗು,ಬಳಲು
  5. (ಕೂದಲು)ನರೆ,ಬೆಳ್ಳಗಾಗು
  6. (ಚೌಕಾಬಾರ,ಪಗಡೆಗಳಲ್ಲಿ)ಕಾಯಿ ಗುಡಿ ಸೇರು
    ________________

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ಹಣ್ಣಾಗು&oldid=334656" ಇಂದ ಪಡೆಯಲ್ಪಟ್ಟಿದೆ