ಹಣೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಹಣೆ
ಅನುವಾದ
[ಸಂಪಾದಿಸಿ]- English: forehead, en: forehead
- ತೆಲುಗು:నుదురు(ನುದುರು)
ಕ್ರಿಯಾಪದ
[ಸಂಪಾದಿಸಿ]ಹಣಿ- ಹಣೆದನು
- ಹಣಿ= ಹೊಡೆ,
- ಹಣೆದನು = ಹೊಡೆದನು.
- ಪರ್ಯಾಯ ಪದ:(ಹಣಿದನು)
- --- --
ರಣದೊಳನ್ಯಾಯದಲಿ ತೊಡೆಗಳ
ಹಣೆದುದಲ್ಲದೆ ಪಾದದಲಿ ನೀ
ಕೆಣಕುವರೆ ಕುರುರಾಜಮೌಳಿಯನೆಂದನಾ ಭೂಪ || ಕು.ವ್ಯಾ.ಭಾ. ೧೦-೮-೧೭||
- ತೊಡೆಗಳ ಹಣೆದುದಲ್ಲದೆ = ತೊಡೆಗಳನ್ನು ಹೊಡೆದುದಲ್ಲದೆ.