ಹಗಲುಗನಸು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹಗಲುಗನಸು

  1. ಎಚ್ಚರಗನಸು, ಗಾಳಿಗೋಪು, ಕಲ್ಪನಾರಾಜ್ಯ, ಭ್ರಮಾ ಪ್ರಪಂಚ
    ______________________

ಅನುವಾದ[ಸಂಪಾದಿಸಿ]

ಪದದ ಹಿನ್ನೆಲೆ[ಸಂಪಾದಿಸಿ]

  • ಹಗಲು (ಕನ್ನಡ) + ಕನಸು (ಕನ್ನಡ)
  • ಕನ್ನಡದ ಆದೆಶ ಸಂಧಿಯಿಂದ ಎರಡನೆಯ ಪದದ ಮೊದಲನೆಯ ಅಕ್ಕರದ ಕಕಾರದಿಂದ ಗಕಾರ ಅಗುತ್ತದೆ

ಎತ್ತುಗೆಗಳು[ಸಂಪಾದಿಸಿ]

  • Kannada-English Etymological Dictionary by N. Učida & B.B. Rajapurohit