ಹಕ್ಕೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಹಕ್ಕೆ
- ಆಕಳ ಹಕ್ಕೆಯಿಂದ ಸೆಗಣಿ ತೆಗೆಯಬೇಕು
ಅನುವಾದ
[ಸಂಪಾದಿಸಿ]- English: place where domesticated animals are tied
- English: pen, en:pen
- English: enclosure, en:enclosure
ಪದದ ಹಿನ್ನೆಲೆ
[ಸಂಪಾದಿಸಿ]- ಕನ್ನಡ / ದ್ರಾವಿಡ
ಎತ್ತುಗೆಗಳು
[ಸಂಪಾದಿಸಿ]- Kannada-English Etymological Dictionary by N. Učida & B.B. Rajapurohit
ನಾಮಪದ
[ಸಂಪಾದಿಸಿ]ಹಕ್ಕೆ
ಅನುವಾದ
[ಸಂಪಾದಿಸಿ]- English: resting place, en:resting place
ನಾಮಪದ
[ಸಂಪಾದಿಸಿ]ಪಳ್ಕೆ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಹಕ್ಕೆ
- ಪೞ
- ನೆಲೆ, ಆಶ್ರಯ ಸ್ಥಾನ
- ಹಕ್ಕಿಯ ಗೂಡು
- ಮೃಗಗಳ ವಾಸಸ್ಥಾನ, ಪ್ರಾಣಿಗಳ ಇಕ್ಕೆ
- ದನಕರುಗಳನ್ನು ಕಟ್ಟುವ ಸ್ಥಳ, ಕೊಟ್ಟಿಗೆ, ದೊಡ್ಡಿ
- _________________
ಅನುವಾದ
[ಸಂಪಾದಿಸಿ]- English: [[ ]], en: