ಹಕ್ಕು
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಹಕ್ಕು
- ವಿಶೇಷ ಸೌಲಭ್ಯ,ಸವಲತ್ತು,ಸ್ವಾತಂತ್ರ್ಯ
- ಅವರು ತಮ್ಮ ಹಕ್ಕಿಗಾಗಿ ಹೋರಾಡುವವರು
- ನಮಗೆ ಇಲ್ಲಿಗೆ ಬರುವ ಹಕ್ಕಿದೆ
ಅನುವಾದ[ಸಂಪಾದಿಸಿ]
- English: privilege, en: privilege
- English: right, right
- ತೆಲುಗು:హక్కు(ಹಕ್ಕು)
ಪದದ ಹಿನ್ನೆಲೆ[ಸಂಪಾದಿಸಿ]
- ಅರಬ್ಬಿ ನುಡಿಯಿಂದ
ಎತ್ತುಗೆಗಳು[ಸಂಪಾದಿಸಿ]
- Kannada-English Etymological Dictionary by N. Učida & B.B. Rajapurohit
ನಾಮಪದ[ಸಂಪಾದಿಸಿ]
ಹಕ್ಕು
- ಹಕ್ಕುಗಟ್ಟು
ಅನುವಾದ[ಸಂಪಾದಿಸಿ]
ಪದದ ಹಿನ್ನೆಲೆ[ಸಂಪಾದಿಸಿ]
- ಕನ್ನಡ / ದ್ರಾವಿಡ
ಬೇರೆ ಪದರೂಪಗಳು[ಸಂಪಾದಿಸಿ]
- ಹಳೆಯ ರೂಪ: ಪಕ್ಕು
ಎತ್ತುಗೆಗಳು[ಸಂಪಾದಿಸಿ]
- Kannada-English Etymological Dictionary by N. Učida & B.B. Rajapurohit
ನಾಮಪದ[ಸಂಪಾದಿಸಿ]
ಹಕ್ಕು
- ___________________
ಅನುವಾದ[ಸಂಪಾದಿಸಿ]
- English: interest, en:interest
ನಾಮಪದ[ಸಂಪಾದಿಸಿ]
ಹಕ್ಕು
- ಅವನಿಗೆ ಬೇಕಾದಾಗ ಈ ಕೋಣೆಯಲ್ಲಿ ಉಳಕೊಳ್ಳುವ ಹಕ್ಕಿದೆ
ಅನುವಾದ[ಸಂಪಾದಿಸಿ]
- English: prerogative, en:prerogative