ಹಕಾರ
ಗೋಚರ
ಹಕಾರ (ಧ್ವನಿ ಕಡತ) | (file) |
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಹಕಾರ
- ಕನ್ನಡದ ನಲವತ್ತೆಂಟನೆಯ ಅಕ್ಕರ
- ಹತ್ವ
- ಹಳೆಗನ್ನಡ ಪದಗಳು ಪಕಾರದಿಂದ ಶುರುವಾಗಿದ್ದರೆ ಈಗ ಹೊಸಗನ್ನಡದಲ್ಲಿ ಹಕಾರದಿಂದ ಶುರುವಾಗುತ್ತವೆ.
ಅನುವಾದ
[ಸಂಪಾದಿಸಿ]ಪದದ ಹಿನ್ನೆಲೆ
[ಸಂಪಾದಿಸಿ]- ಹ (ಕನ್ನಡ) + ಕಾರ (ಸಂಸ್ಕೃತ)
ಎತ್ತುಗೆಗಳು
[ಸಂಪಾದಿಸಿ]- Kannada-English Etymological Dictionary by N. Učida & B.B. Rajapurohit