ಹಂಬಲಿಸು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಹಂಬಲಿಸು
- ಹಾರಯ್ಸು, ಬಯಸು, ಕಡುಗು, ಕೋರು, ಅಲವರಿಸು, ಆಟಿಸು, ಎಳಸು, ಒಲ್ಲು, ಪದೆ
- ಅಪೇಕ್ಷಿಸು, ಆಶಿಸು]]
- ಹಸಿವೆಯಿಂದ ಹಂಬಲಿಸುತ್ತ ಕುಳಿತಿದ್ದ; ಹಂಬಲಿಕೆ
- ಬಿಸಿಲಲ್ಲಿ ನಡೆದು ನೆರಳಿಗೆ ಹಂಬಲಿಸುತ್ತಿದ್ದ
ಅನುವಾದ
[ಸಂಪಾದಿಸಿ]- English: covet, en: covet
- English: crave, en:crave
- English: hanker, en:hanker
- English: long for, en:long for
- English: enamour, en:enamour
ಪದದ ಹಿನ್ನೆಲೆ
[ಸಂಪಾದಿಸಿ]ಎತ್ತುಗೆಗಳು
[ಸಂಪಾದಿಸಿ]- Kannada-English Etymological Dictionary by N. Učida & B.B. Rajapurohit