ಸ೦ಕಲೆ
ಗೋಚರ
ಸ೦ಕಲೆ
[ಸಂಪಾದಿಸಿ]- ನಾಮಪದ
- ಅರ್ಥ
ಸ೦ಕಲೆಯ
[ಸಂಪಾದಿಸಿ]- ವಿಶೇಷಣ
- ಅರ್ಥ
- ಕಟ್ಟಿಬಿಗಿದ
- ಉದಾಹರಣೆ -ಪ್ರಯೋಗ:-
ಚಾಳಿಸಿದ ಹದವಿಲ್ಲುಗಳ ಬಡಿ
ಕೋಲುಗಳ ಸ೦ಕಲೆಯ ನಾಯ್ಗಳ
ಕೊಲುವಲೆಗಳ ಸಿಡೀವಲೆಯ ಮಿಡಿವಲೆಯ
ಕಾಲುಗಣ್ಣೀಯ ಹೆಬ್ಬಲೆಯ ಬೆ
ಳ್ಳಾಲಮಲೆಗಳ ಮಯಣದ೦ಟಿನ
ಮೇಲುಕೊ೦ಬಿನ ಬೇಟೆಗಾರರು ಬಳಸಿದರು ಶಿವನ || ಕು.ವ್ಯಾ.ಭಾರತ, ವನಪರ್ವ, ಸಂಧಿ ೫ ಪದ್ಯ ೩೩||
- ಸ೦ಕಲೆಯ ನಾಯ್ಗಳ= ಕಟ್ಟಿಬಿಗಿದ ನಾಯಿಗಳ.
[೧]
ಉಲ್ಲೇಖ
[ಸಂಪಾದಿಸಿ]- ↑ ಕು.ವ್ಯಾ.ಭಾರತ, ವನಪರ್ವ, ಸಂಧಿ ೫ ಪದ್ಯ ೩೩