ಸ್ಪರ್ಶಪರದೆ

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಸ್ಪರ್ಶಪರದೆ

  1. ಗಣಕ, ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಇತ್ಯಾದಿಗಳಲ್ಲಿ ಬಳಕೆಯಾಗುವ, ಸ್ಪರ್ಶದ ಮೂಲಕ ಆದೇಶ ನೀಡಬಹುದಾದ ಪರದೆ.
    ಈ ಫೋನಿನ ಸ್ಪರ್ಶಪರದೆಯ ಸಂವೇದನೆ ತುಂಬ ಚೆನ್ನಾಗಿದೆ

ನುಡಿಮಾರ್ಪು[ಸಂಪಾದಿಸಿ]