ಸೋರು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಸೋರು
- ಜಿನುಗು,ಸ್ರವಿಸು,ತೊಟ್ಟಿಕ್ಕು,ಸೆಳೆಯಿಕ್ಕು,ಒಸರು
- ಮನೆಯ ಮಾಡು ಸೋರುತ್ತಿದೆ ; ನಮಗೆ ಸೋರುವ ಮನೆ ಬೇಡ; ನೆತ್ತರು ಸೋರುತ್ತಿದೆ
- _________________
- _________________
- _________________
- _________________
ಅನುವಾದ
[ಸಂಪಾದಿಸಿ]- English: seep, en: seep
- English: bleed, en:bleed
- English: dangle, en:dangle
- English: drip, en:drip
- English: drop, en:drop
ಕ್ರಿಯಾಪದ
[ಸಂಪಾದಿಸಿ]ಸೋರು
- ಸೋರುವ ಮಾಡು; ಸೋರುಹ, ಸೋರಿಕೆ
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಸೋರು
- ________________
ಅನುವಾದ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಸೋರು
- ಸೋರ‍್'ಗುರುಳು; ಸೋರು ಮುಡಿ