ಸೋಡ ಚೀಟಿ ಕೊಡು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಇದು ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಬಳಕೆಯಾಗುವ ಪದ. ಮರಾಠಿಯಲ್ಲಿ ಸೋಡಣೆ ಚಿಟ್ಟಿ ಎಂದರೆ releasing deed ಅಥವಾ ಬಿಡುಗಡೆ ಪತ್ರ ಎಂದರ್ಥ. ವಿವಾಹ ವಿಚ್ಛೇದನಕ್ಕೆ ಮಹಾರಾಷ್ಟ್ರಕ್ಕೆ ಹೊಂದಿಕೊಂಡಂತಿರುವ ಉ.ಕರ್ನಾಟಕದ ಪ್ರದೇಶದಲ್ಲಿ ಸೋಡಾ ಚೀಟಿ ಎಂದು ಬಳಸಲಾಗುತ್ತದೆ. ಸೋಡ ಚೀಟಿ ಕೊಡು
- ______________
ಅನುವಾದ
[ಸಂಪಾದಿಸಿ]- English: divorce, en: divorce