ಸೆಳೆವ ಸಾಲು

ವಿಕ್ಷನರಿದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಸೆಳೆವ ಸಾಲು

  1. ಒಂದು ವಿಷಯದೆಡೆಗೆ ಗಮನ ಸೆಳೆಯಲು ಬಳಸಲಾದ ಸಾಲು, ಬರಹ.
    ಚಿತ್ರದ ಹೆಸರಿನ ಅಡಿಯಲ್ಲಿ ಬರೆಯಲಾದ ಸಖತ್ ಸೆಳೆವ ಸಾಲು ತನ್ನತ್ತ ಎಲ್ಲರನ್ನೂ ಸೆಳೆಯುತ್ತೆ.

ಅನುವಾದ[ಸಂಪಾದಿಸಿ]