ಸೆಳವು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸೆಳವು
- ಸೆಟೆತ, (ಕಾಯಿಲೆಯಿಂದ) ರಭಸವಾಗಿ ನಡುಗುವುದು, (ಸೆಳವು ರೋಗ = ಧನುರ್ವಾಯು)
- ಧನುರ್ವಾತ
- ಬಾಲಗ್ರಹ = ಚಿಕ್ಕ ಮಕ್ಕಳನ್ನು ಕಾಡುವ ಒಂದು ಸಮಸ್ಯೆ
- ಆಕೆಗೆ ತವರು ಮನೆಯ ಸೆಳವು ಹೆಚ್ಚು; ಅವನು ಹೊಳೆಯ ಸೆಳವಿಗೆ ಸಿಕ್ಕಿ ಹರಿದು ಹೋದ
ಅನುವಾದ
[ಸಂಪಾದಿಸಿ]- English: seizure
- English: convulsion, en:convulsion
- English: attraction,en:attraction
- English: force, en:force