ಸುಮ್ಮನಾಗಿಸು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಸುಮ್ಮನಾಗಿಸು
- ನಿರುತ್ತರಗೊಳಿಸು, ಬಾಯಿ ಮುಚ್ಚಿಸು, ಮಾತನಾಡಬಾರದು ಎಂದು ಸೂಚನೆಮಾಡು, ಮಾತನಾಡದಿರುವಂತೆ ಮಾಡು, ನಿಶ್ಶಬ್ದಗೊಳಿಸು, ಕೇಳಿಸದಿರು
ಅನುವಾದ
[ಸಂಪಾದಿಸಿ]- English: silence, en: silence
- English: mute, en: mute