ಸುಪ್ಪತ್ತಿಗೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಸುಪ್ಪತ್ತಿಗೆ

  1. ಮರದ ಮೇಲೆ ಬೆಳೆಯುವ ಸಣ್ಣ ಮೆತ್ತಗಿನ ಬಳ್ಳಿ (ಆರ್ಕಿಡ್). ಇದನ್ನು ಹಾಸಿಗೆಗೆ ತುಂಬಲು ಶ್ರೇಷ್ಠ ಎಂದು ಬಳಸುತ್ತಿದ್ದರು.
  2. ಹಾಸಿಗೆ,ಮೆತ್ತೆ,ಲೇಪು,ಗಾದಿ,ಸಜ್ಜೆ
    _________________

ಅನುವಾದ[ಸಂಪಾದಿಸಿ]