ವಿಷಯಕ್ಕೆ ಹೋಗು

ಸುದೇಷ್ಣೆ

ವಿಕ್ಷನರಿದಿಂದ

ಸುದೇಷ್ಣೆ ವಿರಾಟರಾಜನ ಹೆಂಡತಿಯ ಹೆಸರು. ಕೀಚಕ ಸುದೇಷ್ಣೆಯ ದಾಯಾದಿ ಅಣ್ಣ. ಪಾಂಡವರು ತಮ್ಮ ವನವಾಸದ ಕೊನೆಯ ವರ್ಷವಾದ ಅಜ್ಞಾತವಾಸದಲ್ಲಿ ವಿರಾಟನಗರಿಯಲ್ಲಿರುವಾಗ ದ್ರೌಪದಿಯನ್ನು ಕಾಡಲು ಬರುವ ಕೀಚಕ ಭೀಮನಿಂದ ಹತನಾಗುತ್ತಾನೆ