ಸುಕುಮಾರ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸುಕುಮಾರ
- ಕೋಮಲತೆ,ಮೃದುತ್ವ
- ಚೆಲುವ,ಕೋಮಲವಾದ ಶರೀರವನ್ನು ಹೊಂದಿದವನು
- ಒಳ್ಳೆಯ ಮಗ,ಸುಪುತ್ರ
- (ಕಾವ್ಯಗುಣಗಳಲ್ಲಿ ಒಂದು; ಮೃದುವಾದ ಅಕ್ಷರ ಯಾ ಪದಗಳ ಪ್ರಯೋಗ ರೂಪಕಗಳಲ್ಲಿ ಒಂದು ಭೇದ; ಲಘು ಮತ್ತು ವಿನೋದಕರವಾದ, ಸುಖಾಂತವಾದ ಪ್ರಹಸನ)
ಅನುವಾದ
[ಸಂಪಾದಿಸಿ]- English: smooth, en:smoothj
- ತೆಲುಗು:సుకుమారము(ಸುಕುಮಾರಮು)
ಗುಣಪದ
[ಸಂಪಾದಿಸಿ]ಸುಕುಮಾರ