ಸಿವಂಗಿ

ವಿಕ್ಷನರಿದಿಂದ

ಸಿವಂಗಿ ಚೀತಾಹ್ ಪ್ರಬೇಧಕ್ಕೆ ಪ್ರಾಣಿ ಇದನ್ನು ಕನ್ನಡಲ್ಲಿ ಸಿವಂಗಿ ಎಂದು ಕರೆಯಲಾಗುತಿತ್ತು.

ಬ್ರಿಟಿಷ್ ರಾಜ್ ಕಾಲದ ಬೇಟೆಯ ಹುಚ್ಚಿಗೆ ಸಿಕ್ಕಿ ಸಿವಂಗಿ ೧೯೪೦ರ ಕಾಲದಲ್ಲಿ ನಿರ್ನಾಮವಾಯಿತು.ಬಳ್ಳಾರಿ ಮತ್ತು ಮೈಸೂರಿನ ಕುರುಚಲು ಕಾಡುಗಳಲ್ಲಿ ಇದ್ದ ಬಗ್ಗೆ ವರದಿಯಾಗಿದೆ. ಕರ್ನಾಟಕದಲ್ಲಿ ಇವು ನಾಶವಾಗಿದ್ದು ಸುಮಾರು ೧೯೩೦ರಲ್ಲೇ ಎಂದು ನಂಬಲಾಗಿದೆ.

ಸಿವಂಗಿಯಲ್ಲಿ ಎರೆಡು ಉಪಜಾತಿಗಳಿವೆ, ನಮ್ಮದೇಶದ್ಲಲಿ ಇದ್ದವನ್ನು Asiatic ಚೀತಾಹ್ ಎಂದೂ ಕರೆಯುತ್ತಾರೆ( ಮತ್ತೊಂದು ಆಫ್ರಿಕನ್ ಚೀತಾಹ್) ಇಂದು Asiatic ಚೀತಾಹ್ ಇರಾನ್ ಅಫಘಾನಿಸ್ತಾನ ಸುತ್ತಮುತ್ತಲ ದೇಶಗಳಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿ ಕಂಡುಬರುತ್ತವೆ. ಒಟ್ಟಾರೆ ಇವುಗಳ ಸಂಖ್ಯೆ ೨೦೦ಕ್ಕೂ ಕಡಿಮೆ ಎಂದೂ ಅಂದಾಜು ಮಾಡಲಾಗಿದೆ.

ಚಿರತೆ = ಲೆಪರ್ಡ್. (ಚಿರ್ಚ ಎಂದೂ ಹೆಸರಿದೆ).

ಸಿವಂಗಿ = ಚೀತಾಹ್

"https://kn.wiktionary.org/w/index.php?title=ಸಿವಂಗಿ&oldid=618450" ಇಂದ ಪಡೆಯಲ್ಪಟ್ಟಿದೆ