ವಿಷಯಕ್ಕೆ ಹೋಗು

ಸರಿರಾತ್ರಿ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಸರಿರಾತ್ರಿ

  1. ಮಧ್ಯರಾತ್ರಿ, ನಡುರಾತ್ರಿ, ನಿಶೀಥ, ನಟ್ಟಿರುಳು(ನಟ್ಟಿರುಳು ಮನೆ ಹೊಕ್ಕ ಕಳ್ಳರು ಸಿಕ್ಕಿ ಬಿದ್ದಿದ್ದಾರೆ)
    ______________

ಅನುವಾದ

[ಸಂಪಾದಿಸಿ]