ಸರಿಗಾಣು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಸರಿಗಾಣು
- ಸಮವೆಂದು ಭಾವಿಸು,ಸಮಾನವೆಂದು ಪರಿಗಣಿಸು
- ಸದೃಶವಾದುದನ್ನು ಕಾಣು,ಸರಿಸಾಟಿಯಾದುದನ್ನು ಕಾಣು
- (ದೃಷ್ಟಿ)ಸರಿಯಾಗಿರು
- ಯೋಗ್ಯವೆಂದು ತೋರು,ಸರಿಯೆನಿಸು
- ಒರೆಹಚ್ಚಿ ನೋಡು,ಪರೀಕ್ಷಿಸು
- _________________
ಅನುವಾದ
[ಸಂಪಾದಿಸಿ]- English: consider as equal, en:consider as equal