ಸಮೀರಣ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸಮೀರಣ
- ಸಮೀರ
- ಒಂದು ಬಗೆಯ ಸಸ್ಯ,ಮರುಗ
- ______________
ಅನುವಾದ
[ಸಂಪಾದಿಸಿ]- English: [[]], en:
ನಾಮಪದ
[ಸಂಪಾದಿಸಿ]ಸಮೀರಣ
- ಶ್ವಸನ,ಸ್ಪರ್ಶನ,ವಾಯು,ಮಾತರಿಶ್ವಾ,ಸದಾಗತಿ,ಪೃಷದಶ್ವ,ಗಂಧವಹ,ಗಂಧವಾಹ,ಅನಿಲ,ಆಶುಗ,ಸಮೀರ,ಮಾರುತ,ಮರುತ್,ಜಗತ್ಪ್ರಾಣ,ನಭಸ್ವಾನ್,ವಾತ,ಪವನ,ಪವಮಾನ,ಪ್ರಭಂಜನ, (ಈ ೨೦ ವಾಯು ಅಥವಾ ಗಾಳಿಗೆ ಹೆಸರು)
- ______________
ಅನುವಾದ
[ಸಂಪಾದಿಸಿ]- English: [[ ]], en: