ವಿಷಯಕ್ಕೆ ಹೋಗು

ಸಮಾಸ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಸಮಾಸ

  1. ಒಟ್ಟುಗೂಡಿಸುವುದು
  2. ಸಮುದಾಯ,ಸಮೂಹ
  3. ಸಂಕ್ಷೇಪಗೊಳಿಸುವುದು
  4. ಒಟ್ಟು,ಮೊತ್ತ
  5. ( ವ್ಯಾಕರಣದಲ್ಲಿ ಎರಡು ಅಥವಾ ಹಲವು ಪದಗಳು ಕೂಡಿ ಏಕ ಪದವಾಗುವ ಕ್ರಿಯೆ ಮತ್ತು ಹಾಗೆ ಪರಿವರ್ತಿತವಾದ ಪದಸಮೂಹ)
    ___________________

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ಸಮಾಸ&oldid=387952" ಇಂದ ಪಡೆಯಲ್ಪಟ್ಟಿದೆ