ಸಮಾಧಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸಮಾಧಿ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸಮಾಧಿ
- ಏಕಾಗ್ರತೆ,ತನ್ಮಯತೆ
- ಹೆಣವನ್ನು ಹೂಳುವ ಸ್ಥಳ( ಮತ್ತು ಆ ಸ್ಥಳದ ಮೇಲೆ ಕಟ್ಟುವ)ಸ್ಮಾರಕ
- ಹತ್ತು ಕಾವ್ಯ ಗುಣಗಳಲ್ಲಿ ಒಂದು,ಒಂದರ ಧರ್ಮವನ್ನು ಇನ್ನೊಂದರಲ್ಲಿ ಆರೋಪಿಸಿಕೊಂಡು ಹೇಳುವುದು
- ಯೋಗದ ಎಂಟನೆಯ ಹಾಗೂ ಕಡೆಯ ಅವಸ್ಥೆ,ಮನಸ್ಸನ್ನು ಪರಬ್ರಹ್ಮದಲ್ಲಿ ಐಕ್ಯಗೊಳಿಸುವುದು
- (ಜೈನ ಧರ್ಮದಲ್ಲಿ)ಸಲ್ಲೇಖನ ವಿಧಿಯಿಂದ ಶರೀರ ತ್ಯಾಗ ಮಾಡುವುದು
- (ಕೆಲವು ಯತಿಗಳನ್ನು ಜೀವಂತವಿರುವಾಗಲೇ ಕುಳಿತಿರುವ ಭಂಗಿಯಲ್ಲಿರುವಂತೆ ಹೂಳುವ ಒಂದು ಸಂಸ್ಕಾರ ಮತ್ತು ಹಾಗೆ ಹೂಳಿದ ನಂತರ ಆ ಸ್ಥಳದಲ್ಲಿ ಕಟ್ಟುವ ಬೃಂದಾವನ)
ಅನುವಾದ
[ಸಂಪಾದಿಸಿ]- English: [[]], en: