ಸಪ್ತಾರ್ಚಿ
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಸಪ್ತಾರ್ಚಿ
- ಕಾಳಿ,ಕರಾಳಿ,ಮನೋಜವೆ,ಸುಧೂಮ್ರವರ್ಣಿ,ಸುಲೋಹಿತೆ,ಉಗ್ರೆ,ಪ್ರದೀಪ್ತೆ (ಎಂಬ ಬೆಂಕಿಯ ಏಳು ನಾಲಗೆಗಳಿಂದ ಕೂಡಿದವನು)
- ಅಗ್ನಿ
- ಸಪ್ತ ಋಷಿಗಳನ್ನು ಪೂಜಿಸುವವನು
- _______________
ಅನುವಾದ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಸಪ್ತಾರ್ಚಿ
- ಕಾಳಿ,ಕರಾಳಿ,ಮನೋಜವ,ಸುಲೋಹಿತ,ಸುಧೂಮ್ರವರ್ಣ,ಸ್ಫುಲಿಂಗಿನಿ,ವಿಶ್ವದಾಸಾ
- ______________
ಅನುವಾದ[ಸಂಪಾದಿಸಿ]
- English: [[ ]], en:
ನಾಮಪದ[ಸಂಪಾದಿಸಿ]
ಸಪ್ತಾರ್ಚಿ
- ಅಗ್ನಿ,ವೈಶ್ವಾನರ,ವಹ್ನಿ,ವೀತಿಹೋತ್ರ,ಧನಂಜಯ,ಕೃಪೀಟಯೋನಿ,ಜ್ವಲನ,ಜಾತವೇದಾ,ತನೂನಪಾತ್,ಬರ್ಹಿ,ಶುಷ್ಮಾ,ಕೃಷ್ಣವರ್ತ್ಮಾ,ಶೋಚಿಷ್ಕೇಶ,ಉಷರ್ಬುಧ,ಆಶ್ರಯಾಶ,ಬೃಹದ್ಭಾನು,ಕುಶಾನು,ಪಾವಕ,ಅನಲ,ರೋಹಿತಾಶ್ವ,ವಾಯುಸಖ,ಶಿಖಾವಾನ್,ಆಶುಶುಕ್ಷಣಿ,ಹಿರಣ್ಯರೇತಾ,ಹುತಭುಕ್,ದಹನ,ಹವ್ಯವಾಹನ,ದಮುನಾ,ಶುಕ್ರ,ಚಿತ್ರಭಾನು,ವಿಭಾವಸು,ಶುಚಿ,ಅಪ್ಪಿತ್ತಂ, (ಈ ೩೪ ಅಗ್ನಿಯ ಹೆಸರುಗಳು)
- ______________
ಅನುವಾದ[ಸಂಪಾದಿಸಿ]
- English: [[ ]], en: