ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Sms369

Page contents not supported in other languages.
ವಿಷಯ ಸೇರಿಸಿ
ವಿಕ್ಷನರಿದಿಂದ

ಕೊಳಗ ಎಂದರೆ ಕುದುರೆಯ ಗೊರುಸು ಅಲ್ಲ. ಪಾತ್ರೆಗೆ ಕೊಳಗ ಎನ್ನುತ್ತಾರೆ.

ವಿಕಿಗೆ ನೀವು ಮಾಡುತ್ತಿರುವ ಕೆಲಸಕ್ಕೆ ಅಭಿನಂದನೆಗಳು. ಆದರೆ ಅದಕ್ಕೆ ಮಾಡುವ ಮುನ್ನ ಒಮ್ಮೆ ಈ ಪುಟವನ್ನು ನೋಟಿ :-

http://kn.wiktionary.org/wiki/Wiktionary:%E0%B2%B8%E0%B2%B9%E0%B2%BE%E0%B2%AF - ವಿವೇಕ ಶಂಕರ್.

Sms369 ಅವರೇ, (ತಮ್ಮ ಪೂರ್ತಿ ಹೆಸರು ತಿಳಿಸಿದ್ದರೆ ಚೆಂದವಾಗ್ತಿತ್ತು) ವಿಕ್ಷನರಿಗೆ ನಲ್ಬರುವು/ಸ್ವಾಗತ. ಕನ್ನಡ ವಿಕ್ಷನರಿಯಲ್ಲಿ ಪದ ಸೇರಿವಾಗ ಕೆಲವು ಕಟ್ಟಳೆಗಳನ್ನು ಪಾಲಿಸಬೇಕು. ಇದರ ಕುರಿತು ವಿವೇಕ್ ಅವರು ಮೇಲೆ ತಿಳಿಸಿದ ಕೊಂಡಿಯನ್ನೊಮ್ಮೆ ಓದಿಕೊಳ್ಳಿ. (ತಾವು ಸೇರಿಸಿದ ಕೆಲವು ಪದಗಳನ್ನು ಕಟ್ಟಳೆಗೆ ಹೊಂದುವಂತೆ ಮಾರ್ಪಡಿಸಿದ್ದೇನೆ ಅದನ್ನೂ ನೀವು ಆ ಪದಗಳಿಗೆ ಹೋಗಿ "ಇತಿಹಾಸ ನೋಡಿ" ಗುಂಡಿ ಒತ್ತಿ ಕಂಡುಕೊಳ್ಳಬಹುದು) - ಪ್ರಶಾಂತ ಸೊರಟೂರ

ನನ್ನ ವಿಳಾಸ:

     ಎಸ್.ಎಮ್.ಶಶಿಧರ
     # ೭-೬-೩೧/ಬಿ
      ವಾಸವಿಪುರ
      ರಾಯಚೂರು
      ಪಿನ್-೫೮೪೧೦೩


ಶಶಿಧರ ಅವರೇ, ತಮ್ಮ ಬಗ್ಗೆ ತಿಳಿಸಿದ್ದಕ್ಕೆ ನನ್ನಿ/ಧನ್ಯವಾದಗಳು. ನೀವು ಪದ ಸೇರಿಸುವ ಮುನ್ನ ದಯವಿಟ್ಟು ಎಡಗಡೆ ಇರುವ "ಸಮುದಾಯ ಪುಟ" ಓದಿ ಮತ್ತು ಅಲ್ಲಿರುವ "ಕೋಡ್" ಗಳನ್ನು ಬಳಸಿ ಪದ ಸೇರಿಸಿ. ವಂದನೆಗಳು. - ಪ್ರಶಾಂತ ಸೊರಟೂರ

ಹರಿವಾಣ

[ಸಂಪಾದಿಸಿ]
     ಹರಿವಾಣವೆಂದರೆ ಆಳವಿಲ್ಲದ ಅಗಲವಾದ ತಟ್ಟೆ. 
     ಪಾತ್ರೆ ಅಥವ ಬಾಣಲೆ ಅಲ್ಲ.

ಶಶಿಧರ ಅವರೇ, ತಾವು ಕನ್ನಡ ಮತ್ತು ಇಂಗ್ಲೀಶ್ ಪದಗಳನ್ನು ಸೇರಿಸುವಾಗ ಈ ಕೆಳಗಿನ ಟೆಂಪ್ಲೇಟ್ ಬಳಕೆ ಮಾಡಿ :-


ನಿಮ್ಮ ಕೊಡುಗೆಗಳಿಗೆ ತುಂಬಾ ನನ್ನಿ. ಹೀಗೆ ಮುಂದುವರಿಯಲಿ - ವಿವೇಕ್ ಶಂಕರ್