ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Bschandrasgr

Page contents not supported in other languages.
ವಿಷಯ ಸೇರಿಸಿ
ವಿಕ್ಷನರಿದಿಂದ

ಬೇಳ೦ಬ ಪುಟ

[ಸಂಪಾದಿಸಿ]

ನಮಸ್ಕಾರ ಸರ್, ನೀವು ಬೇಳ೦ಬ ಪುಟ ತಯಾರಿಸಿದ್ದನ್ನು ನೋಡಿದೆ. ಇದರ ಶೀರ್ಷಿಕೆಯಲ್ಲಿ ಅನುಸ್ವಾರದ ಬದಲು ಸೊನ್ನೆ ಇರುವುದನ್ನು ಗಮನಿಸಬಹುದು. ಇದನ್ನು ಸರಿಪಡಿಸಲು ಹೋದಾಗ, ಸರಿಯಾದ ಹೆಸರಿನ ಬೇಳಂಬ ಪುಟ ಆಗಲೇ ಇರುವುದು ತಿಳಿಯಿತು. ಆದ್ದರಿಂದ ನೀವು ತಯಾರಿಸಿದ ಪುಟದಲ್ಲಿನ ಮಾಹಿತಿಯನ್ನು ಅಲ್ಲಿಗೆ ಹಾಕಿ ರೀಡೈರೆಕ್ಟ್ ಮಾಡುವುದು ಒಳ್ಳೆಯದು ಅನಿಸುತ್ತದೆ.--AVSmalnad77 ಚರ್ಚಿಸಿ ೧೮:೦೮, ೪ ಡಿಸೆಂಬರ್ ೨೦೨೦ (UTC)

  • ಧನ್ಯವಾದಗಳು, ಸೊನ್ನೆ ಇರುವುದನ್ನು ಗಮನಿಸಿಲ್ಲ, ಇಲ್ಲಿರುವ ಪದ್ಯದ ಪಠ್ಯದಲ್ಲಿ ಇರುವುದನ್ನೇ ಹುಡುಕಿದ್ದೆ- ಸಿಗಲಿಲ್ಲ.; ನಾನು ಹಾಕಿದ ಪದಗಳನ್ನು ವರ್ಗಾವಣೆ ಮಾಡಬುದು - ಆದರೆ ಹೊಂದಾಣಿಕೆ ಆಗುವುದಿಲ್ಲ.; ಆದ್ದರಿಂದ ಮೂಲಕ್ಕೆ (ಪುಟ- ೨)ಕ್ಕೆ ಕೊಂಡಿ ಕೊಟ್ಟಿದ್ದೇನೆ. ಇಲ್ಲಿಗೆ ವರ್ಗಾವನೆ ಮಅಡಿದರೆ ಅನುಸ್ವಾರದ ದೋಷದಿಂದ ಆ ಪದ ಸಿಗದೆ ಹೋಗಬಹುದು.Bschandrasgr (ಚರ್ಚೆ) ೦೭:೨೦, ೫ ಡಿಸೆಂಬರ್ ೨೦೨೦ (UTC)