ಸದಸ್ಯರ ಚರ್ಚೆಪುಟ:Bhkannada

ವಿಕ್ಷನರಿದಿಂದ
Jump to navigation Jump to search

ಬಹುವಚನದ ಕುರಿತು[ಸಂಪಾದಿಸಿ]

ನಮಸ್ಕಾರ, ಕನ್ನಡ ವಿಕ್ಷನರಿಗೆ ಸ್ವಾಗತ.

ನೀವು ಸಮ್ಪರ್ಕ ನಿಷೇಧಗಳು ಮತ್ತು ಸ್ತಂಭಗಳು ಪುಟಕ್ಕೆ ಮಾಡಿದ ಬದಲಾವಣೆಗಳನ್ನು ನೋಡಿದೆ. ಟೆಂಪ್ಲೇಟಿನ ಒಳಗೆ ಬಹುವಚನ ಅಂತ ಹಾಗೆ ಬರೆದರೆ ಅದು ಕೆಲಸ ಮಾಡುವುದಿಲ್ಲ, ಟೆಂಪ್ಲೇಟು ಕಡಿದು ಹೋಗುತ್ತದೆ. ಬಹುವಚನ ಅಂತ ತೋರಿಸಲು ಟೆಂಪ್ಲೇಟು ಪುಟದಲ್ಲಿ ಬದಲಾವಣೆ ಮಾಡಬೇಕು ಅಥವಾ ಹೊಸ ಟೆಂಪ್ಲೇಟನ್ನು ರಚಿಸಿ ಪುಟದಲ್ಲಿ ಬಳಸಬೇಕು. AVSmalnad77 ಚರ್ಚಿಸಿ ೧೫:೨೬, ೩ ಫೆಬ್ರುವರಿ ೨೦೨೧ (UTC)