ಸಣ್ಣ ಗುಡ್ಡ

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

''ಸಣ್ಣ ಗುಡ್ಡ

  1. ದಿಣ್ಣೆ,ಬೋರೆ,ಮಂಟಿ (ಮಂಟಿಯಿಂದ ಉರುಳಿದ ಬಂಡೆ),ಮೇಡು (ಮೇಡುಗದ್ದೆ),ದಿಬ್ಬ (ದಿಬ್ಬದ ಮೇಲೆ ಬಗೆಬಗೆಯ ಮರಗಳು ಬೆಳೆದಿವೆ),ತಿಟ್ಟೆ,ದಿಮ್ಮಿ,ತೆವರು (ಗದ್ದೆಯ ತೆವರು),ಮೊರಡಿ (ಬೆಟ್ಟದ ಹತ್ತಿರ ಕೆಲವು ಮೊರಡಿಗಳಿವೆ)

ಅನುವಾದ[ಸಂಪಾದಿಸಿ]