ಸಟೆ
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಸಟೆ
- ಅಸತ್ಯ,ಸುಳ್ಳು,ಮಿಥ್ಯೆ,ಅನೃತ,ನನ್ನಿಯಲ್ಲದುದು
- ಸಟೆಯನ್ನಾಡುವ ಮನುಜನರು ಮನದಲಿ ವಿಠಲನ ನೆನೆದರೆ ಏನು ಫಲ ? (ಭಜನೆಹಾಡು)
- ______________
ಅನುವಾದ[ಸಂಪಾದಿಸಿ]
- English: untruth, en: untruth