ಸಂಭರ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸಂಭರ
- ಸಂಬಾರ, ಸಂಬರ, ಸಾಂಬಾರ್, ಸಾಂಬಾರ, ಸಾಂಬಾರು
- (ಅಡುಗೆಯ ರುಚಿಯನ್ನು ಹೆಚ್ಚಿಸುವ ಕೊತ್ತಂಬರಿ, ಮೆಣಸು, ಜೀರಿಗೆ ಮುಂತಾದ ಮಸಾಲೆವಸ್ತು), ಉಪಸ್ಕರ
- (ಹುರಿದ ಮೆಣಸಿನಕಾಯಿ, ಧನಿಯ, ಜೀರಿಗೆ ಮುಂತಾದುವನ್ನು ಕುಟ್ಟಿ ಅಥವಾ ಅರೆದು ಮಾಡಿದ ಪುಡಿ)
- ಸಾಮಗ್ರಿ, ಲವಾಜಮೆ
- (ಮಸಾಲೆ ಪದಾರ್ಥವನ್ನು ತಿರುವಿ, ತೊಗರಿಬೇಳೆ, ತರಕಾರಿಗಳನ್ನು ಹಾಕಿ ಮಾಡುವ ಒಂದು ಮೇಲೋಗರ), ಹುಳಿ
- (ಮೆಣಸಿನಲ್ಲಿ ಒಂದು ಬಗೆ)
- ______________
ಅನುವಾದ
[ಸಂಪಾದಿಸಿ]- English: [[ ]], en: