ಸಂಧ್ಯೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಸಂಧ್ಯೆ

  1. ಮುನ್ನಿರುಳು,ಮುಂಗತ್ತಲೆ,ಮುಚ್ಚಂಜೆ,ಸಂಜೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಸಂಧ್ಯೆ

  1. ಸಂಧ್ಯಾ
  2. ಸಂಜೆ,ಬೈಗು
  3. ಸಂಜೆಗೆಂಪು
  4. (ದಿನದ ಮೂರು ಸಂಧಿಕಾಲಗಳು - ಬೆಳಗು, ಮಧ್ಯಾಹ್ನ ಮತ್ತು ಸಂಜೆ)
  5. (ಬ್ರಾಹ್ಮಣನು ಮಾಡುವ)ಆಹ್ನಿಕ ಸಂಧ್ಯಾವಂದನೆ
  6. (ದಿನದ ತ್ರಿಕಾಲಗಳಿಗೂ ಅಧೀಷ್ಠಾತ್ರಿಯಾದ ದೇವತೆ)
  7. (ಎರಡು ಯುಗಗಳ)ನಡುವಿನ ಕಾಲ,ಸಂಧಿಕಾಲ

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಸಂಧ್ಯೆ&oldid=459159" ಇಂದ ಪಡೆಯಲ್ಪಟ್ಟಿದೆ