ಸಂಧಾನ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸಂಧಾನ
ಅನುವಾದ
[ಸಂಪಾದಿಸಿ]- English: negotiation, en: negotiation
ನಾಮಪದ
[ಸಂಪಾದಿಸಿ]ಸಂಧಾನ
- ಸೇರಿಸುವುದು, ಹೊಂದಿಸುವುದು
- ಸಂಯೋಗ, ಸೇರುವೆ
- ಸೇರಿಸುವಂಥದು, ಬೆಸೆಯುವಂಥದು
- ಬಾಣವನ್ನು ಹೂಡುವಂಥದು
- ಹಗ್ಗ, ಮಿಣಿ
- ಒಡಂಬಡಿಕೆ, ರಾಜಿ
ಅನುವಾದ
[ಸಂಪಾದಿಸಿ]- English: [[]], en: