ವಿಷಯಕ್ಕೆ ಹೋಗು

ಸಂಕೀರ್ಣ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಸಂಕೀರ್ಣ

  1. ಸಮಷ್ಟಿ, ಅನೇಕ ಭಾಗಗಳು ಕೂಡಿ ಆದದ್ದು
  2. ಜಟಿಲ

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಸಂಕೀರ್ಣ

  1. ಸೇರಿಕೊಂಡಿರುವುದು
  2. ಕಿಕ್ಕಿರಿದಿರುವುದು
  3. ನಾನಾ ವಿಧವಾಗಿರುವುದು
  4. ಗಹನವಾದುದು
  5. ಭಿನ್ನ ಜಾತಿಯವರೊಡನೆ ಏರ್ಪಡುವ ಸಂಬಂಧ
  6. ನಾಲ್ಕು ಜಾತಿಯ ಆನೆಗಳಲ್ಲಿ ಒಂದು, ಸೊಕ್ಕಿದ ಆನೆ
    ______________

ಅನುವಾದ

[ಸಂಪಾದಿಸಿ]
  • English: [[ ]], en:

ಗುಣಪದ

[ಸಂಪಾದಿಸಿ]

ಸಂಕೀರ್ಣ

  1. ಬೆರೆತ
  2. ಇಕ್ಕಟ್ಟಾದ
  3. ನಾನಾ ಬಗೆಯ
  4. ಬೆದರಿದ
  5. ಅಸ್ಪಷ್ಟವಾದ
  6. ಜಟಿಲವಾದ
    ______________

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ಸಂಕೀರ್ಣ&oldid=678174" ಇಂದ ಪಡೆಯಲ್ಪಟ್ಟಿದೆ