ಷಂಡ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಷಂಡ
ಅನುವಾದ
[ಸಂಪಾದಿಸಿ]ಷಂಡ
[ಸಂಪಾದಿಸಿ](ವಿಶೇಷ ಪ್ರಯೋಗ- ಷ೦ಡ= ಶಂಡ)
- . ಶಂಡ= ನಿವೇಶ, ಶಿಬಿರ, ಪಾಳಯ, ಸಮೂಹ.
ಪ್ರಯೋಗ
[ಸಂಪಾದಿಸಿ]ಆ ಮಹಾದ್ರಿಯ ತಪ್ಪಲಲಿ ನಿ
ಸ್ಸೀಮ ಕದಳೀ ಷ೦ಡದಲಿ ರಘು
ರಾಮನಾಮ ಸುಧಾಭಿಷೇಕ ಸಮಗ್ರ ಸೌಖ್ಯದಲಿ
ಭೀಮವಿಕ್ರಮ ನಿದ್ದನೀಯು
ದ್ದಾಮ ಸಿ೦ಹದ್ವನಿಗೆ ನಿದ್ರಾ
ತಾಮಸದ ತನಿಮದವಡಗೆ ಕ೦ದೆರೆದನಾ ಹನುಮ|| ಕು.ವ್ಯಾ.ಭಾ.ಅರಣ್ಯ ಪರ್ವ; ೧೦ನೆಯ ಸಂಧಿ; ಪದ್ಯ- || ೧೨ ||
- ಕದಳೀ ಷ೦ಡದಲಿ= ಬಾಳೆಯಮರಗಳ ಸಮೂಹಗಳ ಮಧ್ಯೆ.
ಉಲ್ಲೇಖ
[ಸಂಪಾದಿಸಿ]- ↑ ಸಿರಿಗನ್ನಡ ಅರ್ಥಕೋಶ