ವ್ಯಾಸ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ವ್ಯಾಸ
- ಭಾಗ ಮಾಡುವುದು, ವಿಭಜಿಸುವುದು
- ಹರಡುವಿಕೆ, ವಿಸ್ತರಿಸುವಿಕೆ
- ಹರಹು, ವಿಸ್ತಾರ
- ವಿವರಣೆ
- ರೇಖಾಗಣಿತದಲ್ಲಿ ವರ್ತುಲವನ್ನು ಸಮನಾಗಿ ವಿಭಾಗಿಸುವ ರೇಖೆ
- ಒಟ್ಟುಗೂಡಿಸುವವನು
- ಒಬ್ಬ ಮುನಿಯ ಹೆಸರು, ಕೃಷ್ಣ ದ್ವೈಪಾಯನ
ಅನುವಾದ
[ಸಂಪಾದಿಸಿ]- English: [[]], en: