ವಿಷಮ
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ವಿಷಮ
- ಕ್ರಮವಲ್ಲದ,ನಿಯಮಕ್ಕೆ ವಿರುದ್ಧವಾದ,ಅಸಹಜವಾದ,ಕಟ್ಟಲೆಮೀರಿದ
- ______________
ಅನುವಾದ
[ಸಂಪಾದಿಸಿ]- English: irregular, en:irregular
ಗುಣಪದ
[ಸಂಪಾದಿಸಿ]ವಿಷಮ
- ಸಮತಲವಿಲ್ಲದ
- ಬೆಸಸಂಖ್ಯೆಯ
- ತಿಳಿಯಲು ಕಷ್ಟವಾದ
- ಅಸಾಧಾರಣವಾದ
- ಕೆಟ್ಟ,ದುಷ್ಟ
- ಸಂತೋಷವಿಲ್ಲದ
- ಭಯಂಕರವಾದ
- ಅನಿಯತವಾದ
- ______________
ಅನುವಾದ
[ಸಂಪಾದಿಸಿ]- English: [[]], en:
ನಾಮಪದ
[ಸಂಪಾದಿಸಿ]ವಿಷಮ
- ಸಮವಾಗಿಲ್ಲದಿರುವುದು
- ಕಷ್ಟಕರವಾದುದು
- ಗ್ರಹಿಸಲು ಕಷ್ಟವಾದುದು
- ಕಷ್ಟ ಪರಿಸ್ಥಿತಿ,ಆಪತ್ತು
- ಪ್ರತಿಕೂಲ,ಏರುಪೇರು
- ಅಸಾಧಾರಣ ವ್ಯಕ್ತಿ
- (ಕಾವ್ಯಮೀಮಾಂಸೆಯಲ್ಲಿ ಅರ್ಥಾಲಂಕಾರಗಳಲ್ಲಿ ಒಂದು)
- (ಕಾವ್ಯದ ಹದಿನೆಂಟು ದೋಷಗಳಲ್ಲಿ ಒಂದು)
- (ಛಂದಸ್ಸಿನ ಒಂದು ವೃತ್ತ)
- ______________
ಅನುವಾದ
[ಸಂಪಾದಿಸಿ]- English: [[]], en: