ವಿಮಾನ

ವಿಕ್ಷನರಿ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ವಿಮಾನ

 1. ಏರೋಪ್ಲೇನು, ಗಾಳಿತೇರು, ನಡೆಮಾಡ, ಹಾರ‍್ಕೆ, ಬಾನೋಡ, ಪಾರು, ಉಕ್ಕಿನ ಹಕ್ಕಿ
  ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ವಿಮಾನ

 1. ಅವಮಾನ, ಅಪಮಾನ
 2. ಮಾನವಿಲ್ಲದವನು, ಭಂಡ
 3. ದೇವತೆಗಳ ವಾಹನ, ಪುಷ್ಪಕ
 4. ವಾಯು ಮಾರ್ಗದಲ್ಲಿ ಸಂಚರಿಸುವ ವಾಹನ
 5. ಹೆಣವನ್ನು ಸಾಗಿಸುವ ಮಂಟಪ
 6. ಪಲ್ಲಕ್ಕಿ, ಮೇನೆ
 7. ದೇವಾಲಯದ ಗೋಪುರ
 8. ಜೈನರ ಊರ್ಧ್ವ ಲೋಕದ ಪುಣ್ಯಜೀವಿಗಳ ವಾಸಸ್ಥಾನ
 9. ಒಂದು ಅಳತೆ
  ______________

ಅನುವಾದ[ಸಂಪಾದಿಸಿ]

 • English: [[ ]], en:

ನಾಮಪದ[ಸಂಪಾದಿಸಿ]

ವಿಮಾನ

 1. ವ್ಯೋಮಯಾನ, (ಈ ೨ ಇಂದ್ರನ ರಥದ ಹೆಸರು)
  ______________

ಅನುವಾದ[ಸಂಪಾದಿಸಿ]

 • English: [[ ]], en:
"https://kn.wiktionary.org/w/index.php?title=ವಿಮಾನ&oldid=602301" ಇಂದ ಪಡೆಯಲ್ಪಟ್ಟಿದೆ