ವಿಚಾರವಾದಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ವಿಚಾರವಾದಿ
- (ಯಾವುದಾದರೂ ವಿಷಯವನ್ನು ಪರ್ಯಾಲೋಚಿಸುವ ವಾದವನ್ನು ಅನುಸರಿಸುವವನು)
ಅನುವಾದ
[ಸಂಪಾದಿಸಿ]- English: [[ ]], en:
"ವಿಚಾರವಾದಿ" ಎಂದರೆ ಯಾವುದಾದರೂ ವಿಚಾರವನ್ನು ಪರ್ಯಾಲೋಚಿಸುವ ವಾದವನ್ನು ಅನುಸರಿಸುವನಾದರೆ, ಆಸ್ತಿಕನೂ ಯಾವುದಾದರೂ ವಾದವನ್ನು ಪರ್ಯಾಲೋಚಿಸುವ ವಾದವನ್ನು ಅನುಸರಿಸಬಲ್ಲವನು. ಆದ್ದರಿಂದ ನಾಸ್ತಿಕವಾದ ಮಾಡುವವರನ್ನಷ್ಟೇ ವಿಚಾರವಾದಿಗಳೆಂದು ಬಿಂಬಿಸುವುದು ಸರಿಯಲ್ಲ.