ವಿಕ್ಷನರಿ:ನಿರ್ವಾಹಕ ನೋಂದಾವಣೆಗಳು
Lokesha Kunchadka
[ಸಂಪಾದಿಸಿ]ವಿಕಿ ಶಬ್ದಕೋಶ , ವಿಕಿ ಉಕ್ತಿ ನಲ್ಲಿ ಯಾವುದೆ ಸಕ್ರಿಯ ನಿರ್ವಾಹಕರಿಲ್ಲ.ಸಾಕಷ್ಟು vandalism ಅನ್ನು IP address ಮೂಲಕ ನಡೆಯುತಿದೆ. ಅದನ್ನು ತಡೆಗಟ್ಟುವ ಸಲುವಾಗಿ administrator ಆಗ ಬೇಕಾಗಿದೆ. ಮಾತ್ರವಲ್ಲ ವಿಕ್ಷನರಿಯ ಗುಣಮಟ್ಟವನ್ನು ಕಾಪಾಡುವ ಸಲುವಾಗಿ ತುರ್ತು ಎಡ್ಮಿನ್ ಆಗಬೇಕು.--Lokesha Kunchadka (ಚರ್ಚೆ) ೨೦:೨೬, ೨೮ ಡಿಸೆಂಬರ್ ೨೦೨೦ (UTC)
ಸಮ್ಮತಿ ಮತಗಳು/Support
[ಸಂಪಾದಿಸಿ]- Support ಕನ್ನಡ ವಿಕ್ಷನರಿಗೆ ಎಡ್ಮಿನ್ ಅಗತ್ಯ ಇದೆ ನಾನು ಬೆಂಬಲಿಸುವೆ--Gowdathi (ಚರ್ಚೆ) ೨೦:೪೬, ೨೮ ಡಿಸೆಂಬರ್ ೨೦೨೦ (UTC)
- Support - Pranavshivakumar (ಚರ್ಚೆ) ೧೫:೧೧, ೨೯ ಡಿಸೆಂಬರ್ ೨೦೨೦ (UTC)
- Support - ನಾನು ಇವರನ್ನು ಬೆಂಬಲಿಸುವೆ--(ಸೋನಿಯಾ ಭಿಮೇಗೌಡ)Sonia Bhimegowda (ಚರ್ಚೆ) ೧೭:೫೧, ೨೯ ಡಿಸೆಂಬರ್ ೨೦೨೦ (UTC)
ಅಸಮ್ಮತಿ ಮತಗಳು/oppose
[ಸಂಪಾದಿಸಿ]- Strong Oppose - ಈ ನಿರ್ವಾಹರಕ ನೊಂದಣಿ ಪ್ರಕ್ರಿಯೆಯಲ್ಲಿ ತಮ್ಮ ಪರ ತಾವೇ ಮತ ಚಲಾಯಿಸಲು Lokesha Kunchadka ಅವರು Sockpuppet ಬಳಸಿರುವುದು ಚೆಕ್‍ಯೂಸರ್ ನಿಂದ ಖಚಿತವಾಗಿದೆ - meta:Steward_requests/Checkuser#Lokesha_Kunchadka@kn.wikitionary. ಈ ರೀತಿ ಅಡ್ಮಿನ್ ಆಗಲು Sockpuppet ಬಳಸುತ್ತಿರುವುದು ವಿಕಿಮೀಡಿಯಾ ನಿಯಮಗಳ ಗಂಭೀರ ಉಲ್ಲಂಘನೆ ಆಗಿದೆ. ಅದಷ್ಟೇ ಅಲ್ಲದೇ ಇವರು ದೀರ್ಘಕಾಲದಿಂದ ಕನ್ನಡ ವಿಕ್ಷನರಿಯಲ್ಲಿ ಯಾವುದೇ ಸಂಪಾದನೆ ಮಾಡಿಲ್ಲ, ಹೆಚ್ಚು ಸಂಪಾದನೆ ಮಾಡಿದ ಅನುಭವವೂ ಇಲ್ಲ. ಈ ನೊಂದಣಿ ಪ್ರಕ್ರಿಯೆಗೂ ಮುಂಚಿನ ಸಂಪಾದನೆಯನ್ನು ೨೦೨೦ ಫೆಬ್ರವರಿ, ಅಂದರೆ ಹತ್ತು ತಿಂಗಳಿನ ಮುಂಚೆ ಮಾಡಿದ್ದರು. ಕನ್ನಡ ವಿಕಿಪೀಡಿಯಾದಲ್ಲಿ ಹೊಸ ಬಳಕೆದಾರರನ್ನು ಟ್ರೋಲಿಂಗ್ ಮಾಡಿದ ಕಾರಣ ಶಾಶ್ವತವಾಗಿ ನಿರ್ಬಂಧಕ್ಕೊಳಗಾಗಿದ್ದಾರೆ. [೧]. ಇವೆಲ್ಲವೂ ಇವರು ಅಡ್ಮಿನ್ ಅಧಿಕಾರ ಪಡೆಯಲು ಅರ್ಹರಲ್ಲ ಎಂಬುದನ್ನು ತೋರಿಸುತ್ತದೆ. AVSmalnad77 ಚರ್ಚಿಸಿ ೦೯:೫೮, ೩೦ ಡಿಸೆಂಬರ್ ೨೦೨೦ (UTC)
- Strong Oppose - Lokesha Kunchadka ಅವರನ್ನು ಸ್ವೀಕಾರವಲ್ಲದ ನಡೆವಳಿಕೆಗಳಿಗಾಗಿ ಕನ್ನಡ ವಿಕಿಪೀಡಿಯದಿಂದ ಶಾಶ್ವತವಾಗಿ ನಿರ್ಬಂಧಿಸಲಾಗಿದೆ. ಅವರು ವಿಕ್ಷನರಿಯಲ್ಲಿ ಸಕ್ರಿಯವಾಗಿ ಸತತವಾಗಿ ಕೆಲಸ ಮಾಡಿದ ಅನುಭವವೂ ಇದ್ದಂತಿಲ್ಲ. ತಮ್ಮ ಪರವಾಗಿ ಮತ ಚಲಾಯಿಸಲು Lokesha Kunchadka ಅವರು sockpuppet ಬಳಸಿರುವುದು ಖಚಿತವಾಗಿದೆ. ಇದು ವಿಕಿಪೀಡಿಯ ನಿಯಮಗಳ ತೀವ್ರ ಉಲ್ಲಂಘನೆಯಾಗಿದೆ. ಆದುದರಿಂದ ಅವರು ನಿರ್ವಾಹಕರಾಗಲು ಅರ್ಹರಲ್ಲ ಎಂಬುದು ನಿಸ್ಸಂದಿಗ್ಧವಾಗಿ ಖಚಿತವಾಗುತ್ತಿದೆ.--Pavanaja (ಚರ್ಚೆ) ೧೩:೦೯, ೩೦ ಡಿಸೆಂಬರ್ ೨೦೨೦ (UTC)
- Strong Oppose - Lokesha Kunchadka ಅವರನ್ನು ಅವರ ದುರ್ವರ್ತನೆಗಾಗಿ ಕನ್ನಡ ವಿಕಿಪೀಡಿಯದಿಂದ ನಿರ್ಬಂಧಿಸಲಾಗಿದೆ. ತಮ್ಮ ಪರವಾಗಿ ಮತ ಚಲಾಯಿಸಲು Lokesha Kunchadka ಅವರು sockpuppet ಬಳಸಿರುವುದು ಖಚಿತವಾಗಿದೆ. ಆದುದರಿಂದ ಅವರು ನಿರ್ವಾಹಕರಾಗಲು ಅರ್ಹರಲ್ಲ ಎಂಬುದು ನನ್ನ ಖಚಿತ ಅಭಿಪ್ರಾಯ.--sudheerbs (ಚರ್ಚೆ) ೧೩:೦೯, ೩೦ ಡಿಸೆಂಬರ್ ೨೦೨೦ (UTC)
- Oppose -ಲೋಕೇಶ್ ಕುಂಚಡ್ಕ ಇವರು ಈಗಾಗಲೇ ವಿಕಿಪೀಡಿಯದಲ್ಲಿ ನಿರ್ಬಂಧನೆಗೆ ಒಳಗಾಗಿದ್ದಾರೆ ಎಂಬುದು ವಿಕಿಪೀಡಿಯ ಸಮುದಾಯಕ್ಕೆ ತಿಳಿದ ವಿಚಾರ. ಕನ್ನಡ ವಿಕಿಪೀಡಿಯದ ಒಂದು ಭಾಗವೆಂದೇ ವಿಕ್ಷನರಿ, ವಿಕಿಸೋರ್ಸ್‌ಗಳು ಕಾರ್ಯಪ್ರವೃತವಾಗಿವೆ. ಅಡ್ಮಿನ್ ಇಲ್ಲಾ ಎಂಬ ನೆಪದಲ್ಲಿ ಅಡ್ಮಿನ್ ಆಗಲು ಬಯಸುವುದು ಅಷ್ಟು ಸೂಕ್ತ ಅನಿಸುವುದಿಲ್ಲ. ಅಡ್ಮಿನ್ ಯಾರಾಗಬೇಕೆಂಬುದನ್ನು ಸಮುದಾಯ ನಿರ್ಧರಿಸಬೇಕಾದದ್ದು. ಹಾಗಾಗಿ ನನಗೆ ಲೋಕೇಶ್ ಕುಂಚಡ್ಕ ನಿರ್ವಾಹಕರಾಗಿ ಬೇಕೆಂದು ಅನಿಸುತ್ತಿಲ್ಲ, ನಾನು ವಿರೋಧಿಸುತ್ತೇನೆ. ಯಾಕೆಂದರೆ ನಿರ್ವಾಹಕರ ಜವಾಬ್ದಾರಿ ತುಂಬ ದೊಡ್ಡದು. ನಿಷ್ಪಕ್ಷಪಾತವಾಗಿ ನಿರ್ಧಾರ ತೆಗೆದುಕೊಳ್ಳುವ ಕನಿಷ್ಠ ಜ್ಞಾನ ನಿರ್ವಾಹಕರಿಗೆ ಬೇಕಾಗುತ್ತದೆ. ತುಂಬ ಸಕ್ರಿಯರಲ್ಲದವರೊಬ್ಬರು ನಿರ್ವಾಹಕರಾಗಲು ಅರ್ಹರಲ್ಲ ಎಂಬುದು ನನ್ನ ಭಾವನೆ. ಈ ಬಗ್ಗೆ ಲೋಕೇಶ್ ಮರುಚಿಂತನೆ ನಡೆಸಲಿ.--Vishwanatha Badikana (ಚರ್ಚೆ) ೦೪:೧೩, ೩೧ ಡಿಸೆಂಬರ್ ೨೦೨೦ (UTC)
- Strong Oppose - ಲೋಕೇಶ್ ಕುಂಚಡ್ಕ ಇವರು ಈಗಾಗಲೇ ವಿಕಿಪೀಡಿಯದಲ್ಲಿ ನಿರ್ಬಂಧನೆಗೆ ಒಳಗಾಗಿದ್ದು, ಮಹಿಳಾ ಸಂಪಾದಕರಿಗೆ ತೊಂದರೆಯನ್ನು ಮಾಡಿದ್ದಾರೆ. ಈ ರೀತಿ ಮಾಡಿದವರು ಮುಂದೆ ನಿರ್ವಾಹಕರಾದರೆ, ಮಹಿಳೆಯರು ವಿಕಿ ಕಾರ್ಯಗಳಲ್ಲಿ ತೊಡಗುವುದಿಲ್ಲ. ಏಕೆಂದರೆ ವಿಕಿಪೀಡಿಯದ ಸಂಪಾದಕರಾಗಿ ಇವರು ಮಾಡಿರುವ ತೊಂದರೆಗಳಿಂದಾಗಿ ಮಹಿಳಾ ಸಂಪಾದಕರು ಲೇಖನಗಳನ್ನು ವಿಕಿಪೀಡಿಯಕ್ಕೆ ಸೇರಿಸಲು ಹಿಂಜರಿದಿದ್ದರು. ಅದು ಇಲ್ಲೂ ಆಗಬಹುದು. ಈ ಕಾರಣದಿಂದಾಗಿ ಲೋಕೇಶ್ ಕುಂಚಡ್ಕರವರು ನಿರ್ವಾಹಕರಾಗಲು ನಾನು ಬೆಂಬಲಿಸುವುದಿಲ್ಲ.--Arpitha05 (ಚರ್ಚೆ) ೧೧:೦೬, ೧ ಜನವರಿ ೨೦೨೧ (UTC)
- Strong Oppose - Lokesha Kunchadka ಅವರು ಮಾಡಬೇಕಾದ ಕೆಲಸವನ್ನು ನಿಯಮಬದ್ದವಾಗಿ ಮಾಡದೆ, ತನಗೆ ಬೇಕಾದಂತೆ ಮಾಡುತ್ತ ಇರುವುದು ಉಳಿದವರಿಗೆ ಸಮಸ್ಯೆಯನ್ನುಂಟು ಮಾಡುತ್ತಿದೆ. ಎಲ್ಲರೊಂದಿಗೆ ಸೇರಿಕೊಂಡು ಸಮದಾನದಿಂದ ಯಾಕೆ ಅವರು ಕೆಲಸ ಮಾಡುತ್ತಿಲ್ಲ ಅನ್ನುವದೇ ಪಶ್ನೆ. ಅವರನ್ನು ಕನ್ನಡ ವಿಕಿಪೀಡಿಯದಿಂದ ನಿರ್ಬಂಧಿಸಿರುವುದು ಅವರ ಈ ರೀತಿಯ ವರ್ತನೆಯಿಂದಲೇ ಅನ್ನುವುದನ್ನು ಅವರು ಮರೆತಂತೆ ಇದೆ. ತಮ್ಮ ಪರವಾಗಿ ಮತ ಚಲಾಯಿಸಲು Lokesha Kunchadka ಅವರು sockpuppet ಬಳಸಿರುವುದು ಖಚಿತವಾಗಿದೆ. ಆದುದರಿಂದ ಅವರು ನಿರ್ವಾಹಕರಾಗಲು ಅರ್ಹರಲ್ಲ ಎಂಬುದು ನನ್ನ ಖಚಿತ ಅಭಿಪ್ರಾಯ.Kishorekumarrai (ಚರ್ಚೆ) ೦೫:೦೧, ೨ ಜನವರಿ ೨೦೨೧ (UTC)
- Strong Oppose - Lokesha Kunchadka may not hold a trusted position in Kannada Wikipedia as he was banned from KN Wikipedia. He was also indulged in Newbie biting in Kannada and Tulu Wikipedias. Hence I strongly oppose this request. Dhanalakshmi .K. T (ಚರ್ಚೆ) ೧೬:೧೧, ೬ ಜನವರಿ ೨೦೨೧ (UTC)
ಮಲ್ನಾಡಾಚ್ ಕೊಂಕ್ಣೊ
[ಸಂಪಾದಿಸಿ]ನಾನು ಸಮಾರು ಒಂದು ವರ್ಷದಿಂದ ವಿಕ್ಷನರಿಯಲ್ಲಿ ಸಕ್ರಿಯವಾಗಿದ್ದೇನೆ. ಇಲ್ಲಿ ನಡೆಯುವ ವಿಧ್ವಂಸಕ ಸಂಪಾದನೆಗಳನ್ನು ರದ್ದುಗೊಳಿಸುವುದು, ಪುಟಗಳು ವಿಕ್ಷನರಿಯ ಪ್ರಮಾಣಿತ ರೂಪಕ್ಕೆ ಹೊಂದುವಂತೆ ಸರಿಪಡಿಸುವುದು ಇತ್ಯಾದಿ ಕೆಲಸ ಮಾಡುತ್ತಿದ್ದೇನೆ. ನಾನು ವಿಕ್ಷನರಿ, ಕನ್ನಡ ವಿಕಿಪೀಡಿಯ ಹಾಗೂ ಇತರ ವಿಕಿಮೀಡಿಯ ಯೋಜನೆಗಳಲ್ಲಿ ಸಕ್ರಿಯವಾಗಿದ್ದೇನೆ.
ಇಲ್ಲಿ ಪ್ರಸ್ತುತ ಯಾವುದೇ ನಿರ್ಹಾಹಕರು ಇಲ್ಲ. ನಿರ್ವಾಹಕನಾದರೆ ವಿಧ್ವಂಸಕ ಸಂಪಾದನೆಗಳನ್ನು ತಡೆಗಟ್ಟಿ ಪುಟಗಳ ಗುಣಮಟ್ಟವನ್ನು ಕಾಪಾಡಲು ನನಗೆ ಸುಲಭವಾಗುತ್ತದೆ. ಆದ್ದರಿಂದ ನಾನು ನಿರ್ವಾಹಕನಾಗಲು ವಿಕಿ ಸಮುದಾಯದ ಬಳಿ ಕೋರುತ್ತಿದ್ದೇನೆ. ಮಲ್ನಾಡಾಚ್ ಕೊಂಕ್ಣೊ (ಚರ್ಚಿಸಿ) ೧೩:೫೪, ೧ ಡಿಸೆಂಬರ್ ೨೦೨೧ (UTC)
ಸಮ್ಮತಿ ಮತಗಳು
[ಸಂಪಾದಿಸಿ]- Support ಸಂಪೂರ್ಣ ಸಮ್ಮತಿ ಇದೆ. Gopala Krishna A (ಚರ್ಚೆ) ೧೫:೪೯, ೧ ಡಿಸೆಂಬರ್ ೨೦೨೧ (UTC)
- Support ನನ್ನ ಸಂಪೂರ್ಣ ಬೆಂಬಲ ಇದೆ.--Pavanaja (ಚರ್ಚೆ) ೧೭:೧೦, ೧ ಡಿಸೆಂಬರ್ ೨೦೨೧ (UTC)
- Support ನನ್ನ ಸಂಪೂರ್ಣ ಬೆಂಬಲ ಇದೆ. ಕನ್ನಡ ವಿಕ್ಷನರಿಗೆ ನಿರ್ವಾಹಕರು ಬೇಕು. --Vikashegde (ಚರ್ಚೆ) ೦೬:೧೫, ೨ ಡಿಸೆಂಬರ್ ೨೦೨೧ (UTC)
- Support (redacted) ಒಳ್ಳೆಯ ಕೆಲಸಗಾರರು. ಅವರ ಹುಮ್ಮಸ್ಸು ಹೀಗೆಯೇ ಇರಲಿ. Gangaasoonu (ಚರ್ಚೆ) ೧೬:೩೮, ೨ ಡಿಸೆಂಬರ್ ೨೦೨೧ (UTC)
- Support ವಿಕ್ಷನರಿಯಲ್ಲಿ ಅನೇಕ ದೋಷಯುಕ್ತ ಪುಟಗಳನ್ನು ನೋಡಿದ್ದೇನೆ. (redacted) ನಿರ್ವಾಹಕರಾದರೆ ಸಮಸ್ಯೆ ಬಗೆಹರಿಯಬಹುದು. ನನ್ನ ಬೆಂಬಲವಿದೆ. Soorya Hebbar (ಚರ್ಚೆ) ೦೫:೪೫, ೩ ಡಿಸೆಂಬರ್ ೨೦೨೧ (UTC)
- Support ಸಂಪೂರ್ಣ ಸಮ್ಮತಿ ಇದೆ. --Sudheerbs (ಚರ್ಚೆ) ೦೬:೦೦, ೪ ಡಿಸೆಂಬರ್ ೨೦೨೧ (UTC)
- Support ಸಂಪೂರ್ಣ ಬೆಂಬಲ ಇದೆ. ಕನ್ನಡ ವಿಕ್ಷನರಿಗೆ ನಿರ್ವಾಹಕರು ಬೇಕು.-BHARATHESHA ALASANDEMAJALU (ಚರ್ಚೆ) ೧೦:೨೪, ೪ ಡಿಸೆಂಬರ್ ೨೦೨೧ (UTC)
- Support ಸಂಪೂರ್ಣ ಬೆಂಬಲ ಇದೆ --Msvishwa (ಚರ್ಚೆ) ೧೨:೨೨, ೬ ಡಿಸೆಂಬರ್ ೨೦೨೧ (UTC)
- Support ನನ್ನ ಬೆಂಬಲ ಇದೆ. Krishnakulkarni36 (ಚರ್ಚೆ) ೧೪:೦೧, ೬ ಡಿಸೆಂಬರ್ ೨೦೨೧ (UTC)
ಅಸಮ್ಮತಿ ಮತಗಳು
[ಸಂಪಾದಿಸಿ]ಚರ್ಚೆ
[ಸಂಪಾದಿಸಿ]- ಟಿಪ್ಪಣಿ: ವಿಕ್ಷನರಿಯಲ್ಲಿ ಜಾಸ್ತಿ ಜನರು ಸಕ್ರಿಯವಾಗಿಲ್ಲದ ಕಾರಣ, ಕನ್ನಡ ವಿಕಿ ಸಮುದಾಯದ ಹೆಚ್ಚಿನ ಜನರಿಗೆ ತಿಳಿಸಲು ಕನ್ನಡ ವಿಕಿಪೀಡಿಯ ವಾಟ್ಸಪ್ ಗುಂಪಿನಲ್ಲಿ ಇದನ್ನು ಪ್ರಕಟಿಸಲಾಗಿದೆ. ಮಲ್ನಾಡಾಚ್ ಕೊಂಕ್ಣೊ (ಚರ್ಚಿಸಿ) ೧೫:೧೫, ೧ ಡಿಸೆಂಬರ್ ೨೦೨೧ (UTC)
~aanzx
[ಸಂಪಾದಿಸಿ]Since none of admins are active on this i would like to assist with general administrative tasks, so I am applying for admin and interface admin rights., ಯಾವುದೇ ನಿರ್ವಾಹಕರು ಇಲ್ಲಿ ಸಕ್ರಿಯವಾಗಿಲ್ಲದ ಕಾರಣ ನಾನು ಸಾಮಾನ್ಯ ಆಡಳಿತಾತ್ಮಕ ಕಾರ್ಯಗಳಿಗೆ ಸಹಾಯ ಮಾಡಲು ಬಯಸುತ್ತೇನೆ, ಆದ್ದರಿಂದ ನಾನು ನಿರ್ವಾಹಕ ಮತ್ತು ಇಂಟರ್ಫೇಸ್ ನಿರ್ವಾಹಕ ಹಕ್ಕುಗಳಿಗೆ ಅರ್ಜಿ ಸಲ್ಲಿಸುತ್ತಿದ್ದೇನೆ.~aanzx (ಚರ್ಚೆ) ೧೬:೨೧, ೧೮ ಜೂನ್ ೨೦೨೩ (IST)
ಚರ್ಚೆ
[ಸಂಪಾದಿಸಿ]- Support ನನ್ನ ಬೆಂಬಲ ಇದೆ. --Babitha Shetty (ಚರ್ಚೆ) ೧೬:೫೫, ೧೮ ಜೂನ್ ೨೦೨೩ (IST
- Support ಸಂಪೂರ್ಣ ಬೆಂಬಲ ಇದೆ. ಕನ್ನಡ ವಿಕ್ಷನರಿಗೆ ಸಕ್ರಿಯ ನಿರ್ವಾಹಕರು ಬೇಕು.--Vikashegde (ಚರ್ಚೆ) ೧೭:೦೬, ೧೮ ಜೂನ್ ೨೦೨೩ (IST)
- Support ಅನೂಪ್ ಒಳ್ಳೆಯ ಕೆಲಸಗಾರರು. ಅವರು ವಿಕ್ಷನರಿ ವಹಿಸಿಕೊಳ್ಳುವುದು ಒಳ್ಳೆಯ ಬೆಳವಣಿಗೆ Mallikarjunasj (ಚರ್ಚೆ) ೧೮:೨೩, ೧೮ ಜೂನ್ ೨೦೨೩ (IST)
- Support --Vishwanatha Badikana (ಚರ್ಚೆ) ೧೦:೩೮, ೧೯ ಜೂನ್ ೨೦೨೩ (IST)
- Support -Pavanaja (ಚರ್ಚೆ) ೧೭:೦೧, ೧೯ ಜೂನ್ ೨೦೨೩ (IST)
- Support-Mahaveer Indra (ಚರ್ಚೆ) ೧೧:೪೦, ೨೭ ಜೂನ್ ೨೦೨೩ (IST)
ಇತರ ಹಕ್ಕುಗಳ ಮನವಿಗಳು/request for other rights
[ಸಂಪಾದಿಸಿ]Since none of admins are active on this project i would like to assist with general administrative tasks, so I am applying for importer , admin and interface admin rights., ಯಾವುದೇ ನಿರ್ವಾಹಕರು ಇಲ್ಲಿ ಸಕ್ರಿಯವಾಗಿಲ್ಲದ ಕಾರಣ ನಾನು ಸಾಮಾನ್ಯ ಆಡಳಿತಾತ್ಮಕ ಕಾರ್ಯಗಳಿಗೆ ಸಹಾಯ ಮಾಡಲು ಬಯಸುತ್ತೇನೆ, ಆದ್ದರಿಂದ ನಾನು ಆಯತಗಾರ ಮತ್ತು ಇಂಟರ್ಫೇಸ್ ನಿರ್ವಾಹಕ ಹಕ್ಕುಗಳಿಗೆ ಅರ್ಜಿ ಸಲ್ಲಿಸುತ್ತಿದ್ದೇನೆ.~aanzx ✉ © ೨೧:೪೨, ೨೫ ಆಗಸ್ಟ್ ೨೦೨೪ (IST)
ಬೆಂಬಲ/ಅಸಮ್ಮತಿ/ಚರ್ಚೆ
[ಸಂಪಾದಿಸಿ]- Support BHARATHESHA ALASANDEMAJALU (ಚರ್ಚೆ) ೨೨:೦೩, ೨೫ ಆಗಸ್ಟ್ ೨೦೨೪ (IST)
- Support ಕನ್ನಡ ವಿಕ್ಷನರಿಗೆ ನಿರ್ವಾಹಕರಾಗುವುದಕ್ಕೆ ಬೆಂಬಲ ಇದೆ.--Kavitha G. Kana (ಚರ್ಚೆ) ೨೨:೧೪, ೨೫ ಆಗಸ್ಟ್ ೨೦೨೪ (IST)
- Support Vishwanatha Badikana (ಚರ್ಚೆ) ೨೩:೨೦, ೨೫ ಆಗಸ್ಟ್ ೨೦೨೪ (IST)
- Support --Vikashegde (ಚರ್ಚೆ) ೧೮:೦೯, ೨೬ ಆಗಸ್ಟ್ ೨೦೨೪ (IST)
- Support -Pavanaja (ಚರ್ಚೆ) ೧೮:೫೬, ೨೭ ಆಗಸ್ಟ್ ೨೦೨೪ (IST)
- Support- Mahaveer Indra (ಚರ್ಚೆ) ೦೭:೧೦, ೩೧ ಆಗಸ್ಟ್ ೨೦೨೪ (IST)