ವಿಷಯಕ್ಕೆ ಹೋಗು

ವಿಕ್ಷನರಿ:ದಿನದ ಪದ/ಸಂಚಿಕೆ - ೪

ವಿಕ್ಷನರಿದಿಂದ

ಆೞ್ ಕ್ರಿ.

  1. ಮುಳುಗು, ಕಾಣದಾಗು, ಮರೆಯಾಗು, ಮುಚ್ಚಿಹೋಗು, ಹುದುಗಿರು
  2. ನಾಟು, ಒಳಸೇರು
  3. ಸಾಯು, ಮರಣ ಹೊಂದು