ವಿಕ್ಷನರಿ:ಇತಿಹಾಸದಲ್ಲಿ ಈ ದಿನ/ಜೂನ್
ಗೋಚರ
- ಜೂನ್ ೧: ವಿಶ್ವ ಹಾಲು ದಿನ
- ಜೂನ್ ೩: ವಿಶ್ವ ಬೈಸಿಕಲ್ ದಿನ
- ಜೂನ್ ೫: ವಿಶ್ವ ಪರಿಸರ ದಿನಕಬೀರ್ ಜಯಂತಿ
- ಜೂನ್ ೭: ವಿಶ್ವ ಸಾಗರ ದಿನ
- ಜೂನ್ ೧೨: ಬಾಲ ಕಾರ್ಮಿಕರ ವಿರುದ್ಧ ವಿಶ್ವ ದಿನ.
- ಜೂನ್ ೧೨: ಫಿಲಿಪ್ಪೀನ್ಸ್ ದೇಶದ ಸ್ವಾತಂತ್ರ್ಯ ದಿನಾಚರಣೆ.
- ಜೂನ್ ೧೫: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸ್ಥಾಪನೆಯ ವಾರ್ಷಿಕೋತ್ಸವ.
- ಜೂನ್ ೧೮: ಗೋವಾ ವಿಮೋಚನೆ ದಿನ ಜೂನ್ ೧೮ ಗೋವಾ ವಿಮೋಚನೆ ದಿನ , ವಿಶ್ವ ತಂದೆಯರ ದಿನ
- ಜೂನ್ ೨೦: ವಿಶ್ವ ನಿರಾಶ್ರಿತರ ದಿನ .
- ಜೂನ್ ೨೧: ಅಂತಾರಾಷ್ಟ್ರೀಯ ಯೋಗ ದಿನ , ವಿಶ್ವ ಸಂಗೀತ ದಿನ
- ಜೂನ್ ೨೬: ವಿಶ್ವ ಮಾದಕ ವಸ್ತು ನಿರ್ಮೂಲನಾ ದಿನ, ತುರ್ತು ಪರಿಸ್ಥಿತಿ ವಿರೋಧಿ ದಿನ
- ಜೂನ್ ೨೭: ವಿಶ್ವ ಮಧುಮೇಹ ದಿನ (ಚಿತ್ರಿತ)
- ಜೂನ್ ೨೮: ಬಡತನ ದಿನ