ವಾಗ್ಮಿತೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ವಾಗ್ಮಿತೆ
- (ಸಾರ್ವಜನಿಕರೆದುರು ಸ್ಪಷ್ಟವಾಗಿ ಮತ್ತು ಚೆನ್ನಾಗಿ)ಮಾತನಾಡುವ ಕಲೆ,ಭಾಷಣಕಲೆ,ಮಾತುಗಾರಿಕೆ,ವಾಗ್ವೈಖರಿ,ವಾಚಾಳತೆ,ವಾಕ್ಚಾತುರ್ಯ,ವಾಕ್ಪಟುತ್ವ,ವಾಗ್ಝರಿ,ವಕ್ತೃತ್ವ
ಅನುವಾದ
[ಸಂಪಾದಿಸಿ]- English: elocution, en: elocution
ವಾಗ್ಮಿತೆ