ವರ್ಗ:ಹಳೆಯ ಪದರೂಪಗಳು

ವಿಕ್ಷನರಿದಿಂದ

ವರ್ಗ:ಹಳೆಯ ಪದರೂಪಗಳು

ಈ ವರ್ಗದ ಪದಗಳ ಬಗ್ಗೆ[ಸಂಪಾದಿಸಿ]

ಈ ವರ್ಗದಲ್ಲಿರುವ ಪದಗಳು ಈಗ ಹೊಸಗನ್ನಡದಲ್ಲಿ ಬಳಕೆಯಾಗುವುದಿಲ್ಲ, ಆದರೆ ಹಳೆಗನ್ನಡ ಮತ್ತು ನಡುಗನ್ನಡದಲ್ಲಿ ಬಳಸಲಾಗಿವೆ. ಕೆಳಗಿನ ಗುಣಗಳನ್ನು ಹೊಂದಿರುವ ಪದಗಳನ್ನು ಈ ವರ್ಗದಲ್ಲಿ ಇರಿಸಿ:

  1. ಈ ಪದ ಪಕಾರದಿಂದ ಶುರುವಾಗುತ್ತದೆ ಮತ್ತು ಇನ್ನೊಂದು ಹೆಚ್ಚು ಈ ಕಾಲದಲ್ಲಿ ಬಳಸುವ ಹಕಾರದಿಂದ ಶುರುವಾಗುವ ಪದವಿದೆ
    ಪಾಲು ಎಂಬ ಪದ ಹಾಲು ಪದದ ಹಳೆಯ ರೂಪವಾಗಿದೆ
  2. ಈ ಪದದಲ್ಲಿ ಱಕಾರ ಇಲ್ಲವೇ ೞಕಾರ ಇದೆ
    ಅಕ್ಕಱೆ ಎಂಬ ಪದ ಅಕ್ಕರೆ ಪದದ ಹಳೆಯ ರೂಪ
  3. ಈ ಪದ ಮುಚ್ಚುಲಿಯಲ್ಲಿ (ವ್ಯಂಜನದಲ್ಲಿ) ಕೊನೆಗೊಳ್ಳುತ್ತದೆ ಮತ್ತು ಇನ್ನೊಂದು ಹೆಚ್ಚು ಈ ಕಾಲದಲ್ಲಿ ಬಳಸುವ ತೆರೆಯುಲಿಯಿಂದ (ಸ್ವರದಿಂದ) ಕೊನೆಗೊಳ್ಳುವ ಪದವಿದೆ
    ಮಗಳ್ ಎಂಬ ಪದ ಮಗಳು ಪದದ ಹಳೆಯ ರೂಪ

"ಹಳೆಯ ಪದರೂಪಗಳು" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ೨ ಪುಟಗಳನ್ನು ಸೇರಿಸಿ, ಒಟ್ಟು ೨ ಪುಟಗಳು ಇವೆ.