ವರ್ಗ:ಕನ್ನಡದ ಒಟ್ಟುಗಳು

ವಿಕ್ಷನರಿದಿಂದ

ಈ ವರ್ಗದ ಪದಗಳ ಬಗ್ಗೆ[ಸಂಪಾದಿಸಿ]

ಈ ವರ್ಗದ ಪದಗಳು ಕನ್ನಡದ ಬೇರಿನ ಒಟ್ಟುಗಳಾಗಿವೆ (ಪ್ರತ್ಯಯಗಳಾಗಿವೆ). ಈ ವರ್ಗದಲ್ಲಿ ಹಿನ್ನೊಟ್ಟುಗಳು (ಪ್ರತ್ಯಯಗಳು) ಮತ್ತು ಮುನ್ನೊಟ್ಟುಗಳನ್ನು (ಪೂರ್ವಪ್ರತ್ಯಯಗಳು) ಸೇರಿಸಬಹುದು. ಇಲ್ಲಿ ಸಕ್ಕದದ (ಸಂಸ್ಕೃತದ) ಇಲ್ಲವೆ ಬೇರೆ ನುಡಿಗಳ ಒಟ್ಟುಗಳು ಹೋಗಬಾರದು. ಹಿನ್ನೊಟ್ಟುಗಳ ಹಿಂದೆ ಒಂದು ಅಡ್ಡಗೆರೆ (ಉದಾ: -ಇಗ) ಇರಬೇಕು ಮತ್ತು ಮುನ್ನೊಟ್ಟುಗಳ ಮುಂದೆ ಒಂದು ಅಡ್ಡಗೆರೆ ಇರಬೇಕು (ಉದಾ: ಮುಂ-), ಇಲ್ಲದಿದ್ದರೆ ಅವುಗಳು ಒಟ್ಟುಗಳಲ್ಲ.

"ಕನ್ನಡದ ಒಟ್ಟುಗಳು" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ೨ ಪುಟಗಳನ್ನು ಸೇರಿಸಿ, ಒಟ್ಟು ೨ ಪುಟಗಳು ಇವೆ.