ವಡೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ವಡೆ

  1. ಕಡಲೆ,ಉದ್ದು ಮುಂತಾದ ಬೇಳೆಗಳನ್ನು ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಯಿಸಿ ನಂತರ ರುಬ್ಬಿದ ಹಿಟ್ಟಿಗೆ ಸೊಪ್ಪು,ಉಪ್ಪು ಕಾರ ಮುಂತಾದ ಸಂಬಾರಪದಾರ್ಥಗಳನ್ನು ಸೇರಿಸಿ ಕರಿದು ತಯಾರಿಸುವ ಒಂದು ಬಗೆಯ ತಿಂಡಿ
    ________________

ಅನುವಾದ[ಸಂಪಾದಿಸಿ]

ಉದ್ದಿನ ವಡೆ
ಮದ್ದೂರ ವಡೆ
"https://kn.wiktionary.org/w/index.php?title=ವಡೆ&oldid=459870" ಇಂದ ಪಡೆಯಲ್ಪಟ್ಟಿದೆ